ಐಪಿಎಲ್‌ನಲ್ಲಿ ಶತಕವನ್ನು ಸಿಡಿಸಿದ ಅತಿ ಕಿರಿಯ ಆಟಗಾರರ ಪಟ್ಟಿಯಲ್ಲಿ ದೇವದತ್ ಪಡಿಕ್ಕಲ್ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕರ್ನಾಟಕದ ಮನೀಶ್ ಪಾಂಡೆ ಹಾಗೂ ರಿಷಬ್ ಪಂತ್ ಬಳಿಕದ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಇದ್ದಾರೆ<br />Royal Challengers Bangalore player Devdutt Padikkal create big milestone Indian Premier League